light meter
ನಾಮವಾಚಕ

ಪ್ರಕಾಶಮಾಪಕ; ಬೆಳಕಳೆಗ; (ಮುಖ್ಯವಾಗಿ ಛಾಯಾಗ್ರಹಣದಲ್ಲಿ ಕರಾರುವಾಕ್ಕಾಗಿ ಬೆಳಕಿಗೆ ಒಡ್ಡುವುದನ್ನು ತೋರಿಸಲು) ಬೆಳಕಿನ ಸಾಂದ್ರತೆಯನ್ನು ಅಳೆಯಲು ಬಳಸುವ ಯಂತ್ರ ಸಾಧನ.